ದರ್ಶನ್ ಬರ್ತ್ ಡೇ ಸ್ಪೆಷಲ್ : ಮುಂಬರುವ ಸಿನಿಮಾಗಳ ಪಟ್ಟಿ | Filmibeat Kannada

2018-02-16 3

Kannada actor Darshan is celebrating his birthday today, Darshan is celebrating 41 years of birthday with fans, Darshan will be working with Md Sridhar, Dinakar and Tarun Sudhir in the future, At the same time, Yajamana movie title teaser is also released.

ಸ್ಟಾರ್ ಗಳ ಹುಟ್ಟುಹಬ್ಬ ಅಂದರೆ ತುಂಬಾನೇ ಸ್ಪೆಷಲ್ ಆಗಿರುತ್ತೆ. ಅಭಿಮಾನಿಗಳು ವರ್ಷವಿಡಿ ಈ ಒಂದು ದಿನಕ್ಕಾಗಿ ಕಾದಿರುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ವರ್ಷ ತಮ್ಮ 42ನೇ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಕಲಾವಿದರ ಹುಟ್ಟುಹಬ್ಬ ಅಂದಾಗ ಅಭಿಮಾನಿಗಳು ಒಂದು ಕಡೆ ಸಂಭ್ರಮಾಚರಣೆ ಮಾಡಿದರೆ ಮತ್ತೊಂದು ಕಡೆ ಸಿನಿಮಾರಂಗದ ವತಿಯಿಂದಲೂ ಸೆಲಬ್ರೆಷನ್ ಇದ್ದೇ ಇರುತ್ತದೆ. ಅಂತೆಯೇ ಡಿ ಬಾಸ್ ಬರ್ತಡೇಗೆ ಸಾಕಷ್ಟು ಸಿನಿಮಾಗಳನ್ನ ಅನೌನ್ಸ್ ಮಾಡಲಾಗಿದೆ. ಕುರುಕ್ಷೇತ್ರ ಚಿತ್ರದ ನಂತರ ದರ್ಶನ್ ಯಾವ ಯಾವ ಚಿತ್ರಗಳಲ್ಲಿ ಅಭಿನಯಿಸುತ್ತಾರೆ. ಮುಂದಿನ ಸಿನಿಮಾಗಳನ್ನ ಯಾರು ನಿರ್ದೇಶನ ಮಾಡುತ್ತಾರೆ ? ಈ ಎಲ್ಲಾ ಮಾಹಿತಿಗಳು ಇಲ್ಲಿವೆ.

Videos similaires